Namma Metro: ಇನ್ಮೇಲೆ 4 ನಿಮಿಷಕ್ಕೊಂದು ರೈಲು ಪಕ್ಕಾ? ಬೆಂಗಳೂರು ಟ್ರಾಫಿಕ್ಗೆ ಮೆಟ್ರೋ ಬ್ರಹ್ಮಾಸ್ತ್ರ; ಪೀಕ್ ಅವರ ಸಮಸ್ಯೆಗೆ ಗುಡ್ ಬೈ!
ಬೆಂಗಳೂರು ನಗರದ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಗೆ ನಮ್ಮ ಮೆಟ್ರೋ ಮತ್ತೊಂದು ಮಹತ್ವದ ಹೆಜ್ಜೆ ಇಡಲು ಸಜ್ಜಾಗಿದೆ. ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ಮೆಟ್ರೋ ಸೇವೆಯನ್ನು ಅವಲಂಬಿಸುತ್ತಿರುವ ಹಿನ್ನೆಲೆಯಲ್ಲಿ, …