Karnataka Investment News: ಕರ್ನಾಟಕದ ಈ 4 ಜಿಲ್ಲೆಗಳಲ್ಲಿ ಹೊಸ ಕೈಗಾರಿಕೆಗಳ ನಿರೀಕ್ಷೆ; ಬೃಹತ್ ಬಂಡವಾಳ ಹೂಡಿಕೆಗೆ 8 ಕಂಪನಿಗಳ ಸಕಾರಾತ್ಮಕ ಸ್ಪಂದನೆ
ಕರ್ನಾಟಕದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಹೆಜ್ಜೆ ಇಡಲಾಗಿದ್ದು, ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಹೊಸ ಕೈಗಾರಿಕೆಗಳನ್ನು ಸ್ಥಾಪಿಸಲು ಎಂಟು ಪ್ರಮುಖ ಕಂಪನಿಗಳು ಸಕಾರಾತ್ಮಕ ಆಸಕ್ತಿ ತೋರಿವೆ. …