Bescom Power Cut: ಬೆಂಗಳೂರಿನ 40 ಕ್ಕೂ ಅಧಿಕ ಬಡಾವಣೆಗಳಲ್ಲಿ ಜುಲೈ 9 ಕ್ಕೆ ವಿದ್ಯುತ್ ಕಡಿತ! ಎಲ್ಲೆಲ್ಲಿ?
ಬೆಂಗಳೂರು ನಿವಾಸಿಗಳಿಗೆ ಮತ್ತೊಮ್ಮೆ ವಿದ್ಯುತ್ ವ್ಯತ್ಯಯದ ಎಚ್ಚರಿಕೆ ನೀಡಲಾಗಿದೆ. ಬೆಸ್ಕಾಂ (BESCOM) ಹಾಗೂ ಕೆಪಿಟಿಸಿಎಲ್ (KPTCL) ಕೈಗೆತ್ತಿಕೊಂಡಿರುವ ತುರ್ತು ನಿರ್ವಹಣಾ ಹಾಗೂ ವಿದ್ಯುತ್ ಜಾಲ ಸುಧಾರಣಾ ಕಾಮಗಾರಿಗಳ …