ದಸರಾ ಬೋನಸ್ 2026: ಕೇಂದ್ರ ಸರ್ಕಾರಿ ನೌಕರರಿಗೆ ₹21,000 ಸಿಗುತ್ತಾ? ₹7,000 ಮಿತಿ ಬದಲಾವಣೆಗೆ ಬಿಗ್ ಬೇಡಿಕೆ
ದಸರಾ ಹಬ್ಬಕ್ಕೂ ಮುನ್ನ ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್ ಗುಡ್ನ್ಯೂಸ್ ಸಿಗುವ ನಿರೀಕ್ಷೆ ಮೂಡಿದೆ. ನೌಕರರ ಬೋನಸ್ಗೆ ಸಂಬಂಧಿಸಿದಂತೆ ಮಹತ್ವದ ಬೇಡಿಕೆಯೊಂದು ಕೇಂದ್ರ ಸರ್ಕಾರದ ಮುಂದಿಟ್ಟಿದ್ದು, …